ನೆನಪಿನಂಗಳದಲ್ಲಿ...
Tuesday, 22 November 2011
ನಾಚಿಕೆ...
ಗೆಳತೀ, ಅದೇಕೆ ನೋಡುವದು
ನೀನು ಮರೆಯಲ್ಲಿ ಕದ್ದು ?
ಹೇಳಿದರೆ ನಾನೇ
ಬರುತ್ತಿದ್ದೆನಲ್ಲಾ
ನಿನ್ನೆದುರಿಗೆ ಖುದ್ದು...
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment