ನೆನಪಿನಂಗಳದಲ್ಲಿ...
Tuesday, 22 November 2011
ಅವಳಿಲ್ಲದೇ...
ಕಣ್ಣಂಚಿನಿಂದ ಜಾರಿದ ಹನಿ ಹೆಕ್ಕಿ ಕೇಳಿದೆ,
'ನೀನೇಕೆ ಜಾರಿದೆ ಮುತ್ತು ?'
ಅದು ಬಿಸುಪಾಗಿ ಅಂತು ~
'ನಿನ್ನ ಕಣ್ಣಾಲಿಯೆಲ್ಲಾ ಅವಳೇ ತುಂಬಿ
ನನಗೆಲ್ಲಿ ಜಾಗವಿತ್ತು ?'
1 comment:
ಪಾಚು-ಪ್ರಪಂಚ
Tuesday, November 22, 2011 6:33:00 pm
Good one hegde.
Wel-come to blog.
Keep writing.
Reply
Delete
Replies
Reply
Add comment
Load more...
Newer Post
Home
Subscribe to:
Post Comments (Atom)
Good one hegde.
ReplyDeleteWel-come to blog.
Keep writing.